ಪೆಟ್ರೋಲ್ ದರ ಏರಿಕೆ

ಪೆಟ್ರೋಲ್ ದರ ಏರಿಕೆ

ಮುಂಬೈ, ಸೆ. 27 : ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನಲೆ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದ್ದೆ. ಕೇಂದ್ರ ಸರ್ಕಾರ ನೂತನವಾಗಿ ಪರಿಷ್ಕರಣೆ ಮಾಡಿರುವ ಮೋಟಾರ್ ವಾಹನ ತಿದ್ದುಪಡಿಯಿಂದ ಹಾಗೂ ದುಬಾರಿ ದಂಡದಿಂದ ವಾಹನ ಸವಾರರು ಮಾಲೀಕರು ಬೇಸತ್ತಿರುವಾಗಲೇ ಕೆಲ ದಿನಗಳಿಂದ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ.
ಮುಂಬೈನಲ್ಲಿ ಇಂದು ಲೀಟರ್ ಪೆಟ್ರೋಲ್ ಬೆಲೆ 80 ರೂ.ಗಳಿಗೆ ಮುಟ್ಟಿದ್ದರೆ, ದೆಹಲಿಯಲ್ಲಿ 74.34ರೂ.ಗಳಾಗಿವೆ. ಆದರೆ ಡೀಸೆಲ್ ಬೆಲೆಯು ಸ್ಥಿರವಾಗಿದೆ. ಪ್ರಮುಖ ನಗರಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಕೆಳಕಂಡಂತಿದೆ. ಬೆಂಗಳೂರು: 76.73 (ಪೆಟ್ರೋಲ್), 69.43 (ಪೈಸೆ), ಕೋಲ್ಕತ್ತಾ: 77.03 ರೂ.(ಪೆಟ್ರೋಲ್), 69.66 ರೂ.(ಡೀಸೆಲ್), ಚೆನ್ನೈ: 77.28 ರೂ. (ಪೆಟ್ರೋಲ್), 71.09 (ಡೀಸೆಲ್)

ಫ್ರೆಶ್ ನ್ಯೂಸ್

Latest Posts

Featured Videos