ಮೂಕ ಪ್ರಾಣಿಗಳಿಗೆ ಪ್ರೀತಿ ತೋರುವ ರಾಜೇಂದ್ರ

ಮೂಕ ಪ್ರಾಣಿಗಳಿಗೆ ಪ್ರೀತಿ ತೋರುವ ರಾಜೇಂದ್ರ

ಕಾರವಾರ, ಅ. 2 : ಶಿರಸಿ ಶ್ರೀನಗರ ಕಾಲೋನಿಯಲ್ಲಿರುವ ವನ್ಯಜೀವಿ ರಕ್ಷಕ ಡಾ. ರಾಜೇಂದ್ರ ಸಿರ್ಸಿಕರ್ ಅವರು ವನ್ಯ ಜೀವಿಗಳಿಗೆ ಆಶ್ರಯ ನೀಡಿ ಮಾನವೀತೆಯಿಂದ ಮೆರೆದಿದ್ದಾರೆ. ತಮ್ಮ 2 ಎಕರೆ ಪ್ರದೇಶದಲ್ಲಿ ಅಮೇಜಿಂಗ್ ಪೆಟ್ ಪ್ಲಾನೆಟ್ ಅನ್ನೋ ಹೆಸರಿನಲ್ಲಿ ಶ್ರೀ ಪದ್ಮ ಸೇವಾ ಟ್ರಸ್ಟ್ ಹೆಸರಿನ ಮೂಲಕ 10 ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ.
ಅನಾಥ ಪ್ರಾಣಿ-ಪಕ್ಷಿ-ಸರಿಸೃಪಗಳ ರಕ್ಷಣೆಗೆ ಯಾರೂ ಇಲ್ಲ. ಅನಾಥ ಪ್ರಾಣಿಗಳ ರಕ್ಷಣೆಗೆ ನಿಂತು ರಾಜೇಂದ್ರ ಅನಾಥ ಪ್ರಾಣಿ-ಪಕ್ಷಿಗಳಿಗೆ ಆಲಯ ಮಕ್ಕಳ ಪ್ರತಿ ತೋರಿಸುತ್ತಿದ್ದಾರೆ.ರಾಜೇಂದ್ರ ವೃತ್ತಿಯಲ್ಲಿ ಪಶುವೈದ್ಯ.ಇಲಿ, ಮೊಲ, ಮುಂಗೂಸಿ, ಗಿಳಿ, ಬಾತುಕೋಳಿ, ಹಾರುವ ಬೆಕ್ಕು, ಅಮೇಜಾನ್ ಕಾಡಿನ ಉಡ, ಕುದುರೆ, ರಾಸುಗಳು, ಪಕ್ಷಿಗಳಿಗೂ ಅನಾಥ ಆರೋಗ್ಯ ಪೀಡಿತ ವಿರುವ ಪ್ರಾಣಿಗಳಿಗಳಿಗೆಚಿಕಿತ್ಸೆ ನೀಡಿ ಹಾವು, ಮೊಸಳೆ, ಚಿರತೆ ಹೀಗೆ ಹಲವಾರು ವನ್ಯಜೀವಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos