ತಾಯಂದಿರ ಸಾವು ಶೇ.10 ರಷ್ಟು ಇಳಿಕೆ

ತಾಯಂದಿರ ಸಾವು ಶೇ.10 ರಷ್ಟು ಇಳಿಕೆ

ಬೆಂಗಳೂರು ,ನ.19: ರಾಜ್ಯದ ಮಾದರಿ ನೋಂದಣಿ ವ್ಯವಸ್ಥೆಯು 2015-17ರ ವರದಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. 2014-16ನೇ ವರದಿಗೆ ಹೋಲಿಸಿದರೆ ಹೆರಿಗೆ ವೇಳೆ ಸಾವಿಗೀಡಾಗುವ ತಾಯಂದಿರ ಪ್ರಮಾಣ ಶೇ.10ರಷ್ಟು ಕಡಿಮೆಯಾಗಿದೆ. ಈ ಉತ್ತಮ ಕ್ರಮ ಕೈಗೊಂಡ ರಾಜ್ಯಗಳಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ.

ಗರ್ಭ ಧರಿಸಿದ ಸಮಯದಲ್ಲಿ ಮುಂತಾದ ಕಾರಣಗಳಿಂದ ತಾಯಿಯ ಮರಣ ಸಂಭವಿಸುತ್ತಿದೆ. ಇದನ್ನು ತಡೆಯಲು ಹೆರಿಗೆ ಆಸ್ಪತ್ರೆಯಲ್ಲಿ ತಾಯಂದಿರ ಆರೋಗ್ಯ ಕಾಪಾಡಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಮರಣ ಪ್ರಮಾಣ ಶೇ.10ರಷ್ಟು ಇಳಿದಿದೆ.

ಫ್ರೆಶ್ ನ್ಯೂಸ್

Latest Posts

Featured Videos