ಮೊಸಳೆ ಪ್ರೇಮಿ ‘ರಾರ್ಬಟ್’

ಮೊಸಳೆ ಪ್ರೇಮಿ ‘ರಾರ್ಬಟ್’

ಕ್ಯಾನ್ಬೆರಾ, ಜು.05 : ತಂದೆ ಮಾದರಿಯ ಮೊಸಳೆ ಪಳಗಿಸುವ ರೂಢಿ ಸ್ಟೀವ್ ಇರ್ವಿನ್ ಪುತ್ರ ರಾರ್ಬಟ್ ಇರ್ವಿನ್ ಮೊಸಳೆ ಪ್ರೇಮಿಗಾಗಿದ್ದಾರೆ. 15 ವರ್ಷದ ರಾರ್ಬಟ್ ಇರ್ವಿನ್ ಮೊಸಳೆ ವಿಶ್ವಾದ್ಯಂತೆ ಮೊಸಳೆ ಹಂಟರ್ ಎಂದು ಖ್ಯಾತಿಗಳಿಸಿದ್ದಾರೆ. ಅವರು ತಮ್ಮ ತಂದೆ ಮಾದರಿ ಅರಣ್ಯದಲ್ಲಿ ‘ಮುರ್ರೆ’ ಎಂಬ ಮೊಸಳೆಗೆ ಆಹಾರ ತಿನ್ನಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಮೂಲದ ಸ್ಟೀವ್ ಇರ್ವಿನ್ ನಿಧನ ಹೊಂದಿ ಒಂದು ದಶಕಕ್ಕಿಂತ ಹೆಚ್ಚು ವರ್ಷವಾದರೂ, ಟೀವಿ ಶೋಗಳ ಮೂಲಕ ಅಜರಾಮರಾಗಿದ್ದಾರೆ. ಇದೀಗ ಅವರಂತೆ ಅವರ ಪುತ್ರನಾದ ರಾಬರ್ಟ್ ಇರ್ವಿನ್ ಮೊಸಳೆ ಪ್ರೇಮಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos