ಮೋದಿಗೆ ಪಾಕ್ ಮಹಿಳೆ ರಾಖಿ

ಮೋದಿಗೆ ಪಾಕ್ ಮಹಿಳೆ ರಾಖಿ

ನವದೆಹಲಿ, ಆ.14 : ಪಾಕಿಸ್ತಾನದ ಸಹೋದರಿ ಕಮರ್ ಜಹಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ರಾಖಿ ಕಟ್ಟಲು ಅಹಮದಾಬಾದ್ ನಿಂದ ದೆಹಲಿಗೆ ಬಂದಿದ್ದಾರೆ.
ನರೇಂದ್ರ ಮೋದಿಗೆ ಕಮರ್ ಜಹಾನ್ ರಾಖಿ ಕಟ್ಟುತ್ತಿರುವುದು ಇದೇ ಮೊದಲ್ಲ. ಕಳೆದ 24 ವರ್ಷಗಳಿಂದ ಮೋದಿಗೆ, ಕಮರ್ ಜಹಾನ್ ರಾಖಿ ಕಟ್ಟುತ್ತಿದ್ದಾರೆ. ಮೋದಿ, ಕಾರ್ಯಕರ್ತರಾಗಿದ್ದಾಗಲೇ ಅವ್ರಿಗೆ ರಾಖಿ ಕಟ್ಟಲು ಶುರು ಮಾಡಿದ್ದೆ. ಮೊದಲಿನಿಂದಲೂ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾನು ಮೋದಿ ಸಹೋದರಿ ಎನ್ನಲು ನನಗೆ ಹೆಮ್ಮೆ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos