ಬೆಂಗಳೂರಿಂದ ಮುಂಬೈಗೆ ಹಿಂದಿರುಗಿದ ಮೋದಿ

ಬೆಂಗಳೂರಿಂದ ಮುಂಬೈಗೆ ಹಿಂದಿರುಗಿದ ಮೋದಿ

ಬೆಂಗಳೂರು, ಸೆ. 7: ಇಂದು ಬೆಳಿಗ್ಗೆ ಬೆಂಗಳೂರಿಂದ ಮುಂಬೈಗೆ ಹಿಂದಿರುಗಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ ಎನ್  ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos