“ಮೋದಿಗೆ ಮತ ಹಾಕಿದರೆ ಪಾಕ್ ಗೆ ಮತ ಹಾಕಿದಂತೆ…”

“ಮೋದಿಗೆ ಮತ ಹಾಕಿದರೆ ಪಾಕ್ ಗೆ ಮತ ಹಾಕಿದಂತೆ…”

ಬೆಂಗಳೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಆಧರಿಸಿ ವಿರೋಧ ಪಕ್ಷದವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಮುಂದಿನ ಚುನಾವಣೆ ಬಳಿಕ ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ಜಮ್ಮು-ಕಾಶ್ಮೀರದ ವಿಷಯದಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆ ಸುಲಭ ಎಂದು ಇಮ್ರಾನ್ ಖಾನ್ ಹೇಳಿದ್ದರೆಂಬುದಾಗಿ ವರದಿಯಾಗಿತ್ತು. ಇದರ ಮೇರೆಗೆ ಮೋದಿ ವಿರುದ್ಧ ಟೀಕೆಗಿಳಿದ ಪ್ರತಿಪಕ್ಷದವರು, “ಮೋದಿಗೆ ಮತ ಹಾಕಿದರೆ ಪಾಕ್‌ಗೆ ಮತ ಹಾಕಿದಂತೆ…..”, “ಮೋದಿಜೀ.. ಮೊದಲು ನವಾಜ್ ಷರೀಫ್, ಈಗ ಇಮ್ರಾನ್……ನಿಮ್ಮ ಬಣ್ಣ ಬಯಲಾಯಿತು…..” ಎಂದೆಲ್ಲ ವಾಗ್ದಾಳಿ ಹರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos