ಮೋದಿ ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುವೆ : ಹೆಚ್.ಡಿ ರೇವಣ್ಣ

ಮೋದಿ ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುವೆ : ಹೆಚ್.ಡಿ ರೇವಣ್ಣ

ಮೈಸೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ ಅಂತ ಸಚಿವ ಹೆಚ್.ಡಿ ರೇವಣ್ಣನವರು ಘೋಷಣೆ ಮಾಡಿದ್ದಾರೆ.

ಇಂದು ಮೈಸೂರಿನ ಹುಣಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತಾ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ ಅಂತ ಹೇಳಿದ ಅವರು ಒಂದು ವೇಳೆ ಅವರು ಪ್ರಧಾನಿಯಾದ್ರೆ ನಾನು ನಿವೃತಿ ತೆಗೆದುಕೊಳ್ಳುವೆ ಅಂಥ ಹೇಳಿದರು.

ಇನ್ನು ಬಿಎಸ್ ಯಡಿಯುರಪ್ಪಗೆ 22 ನಂಬರ್ ಆಗಿ ಬರೋದಿಲ್ಲ ಅಂತ ಹೇಳಿದ ಅವರು, ನಮಗೆ ಆ ನಂಬರ್ ಆಗಿ ಬರುತ್ತದೆ ಹೀಗಾಗಿ ನಾವು 22 ಸೀಟುಗಳನ್ನು ಗೆಲ್ಲುತ್ತೇವೆ ಅಂತ ಭವಿಷ್ಯ ನುಡಿದರು. ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos