ಮೋದಿ 5 ವರ್ಷದ ಆಳ್ವಿಕೆ ಕೇವಲ ಟ್ರೈಲರ್, ಮುಂದೆ ನಿಜವಾದ ಸಿನಿಮಾ ಇದೆ : ಶ್ರೀರಾಮುಲು

ಮೋದಿ 5 ವರ್ಷದ ಆಳ್ವಿಕೆ ಕೇವಲ ಟ್ರೈಲರ್, ಮುಂದೆ ನಿಜವಾದ ಸಿನಿಮಾ ಇದೆ : ಶ್ರೀರಾಮುಲು

ಬಳ್ಳಾರಿ, . 2, ನ್ಯೂಸ್ ಎಕ್ಸ್ ಪ್ರೆಸ್: ಬಳ್ಳಾರಿಯಲ್ಲಿ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಶ್ರೀರಾಮುಲು ರವರು, 5 ವರ್ಷದ ಮೋದಿ ಆಳ್ವಿಕೆ ಕೇವಲ ಟ್ರೈಲರ್ ಅಷ್ಟೇ, ಮುಂದೆ ಅಧಿಕಾರಕ್ಕೇರಿ ನಿಜವಾದ ಸಿನಿಮಾ ತೋರಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದ್ದಾರೆ.

ಮೋದಿ ಪ್ರಧಾನಿಯಲ್ಲ ಚೋರ್ ಎಂದು ಹೇಳುವ ರಾಹುಲ್ ಗಾಂಧಿ ಹೇಳುತ್ತಾರೆ. ದೇಶದ ಕಾವಲುಗಾರನನ್ನು ಕಳ್ಳ ಎನ್ನುವ ನಿಮಗೆ ನಾಚಿಕೆ ಆಗಲ್ವಾ? ಎಂದು ಕಿಡಿಕಾರಿದರು.

 

ಫ್ರೆಶ್ ನ್ಯೂಸ್

Latest Posts

Featured Videos