‘ಭಾರತ ಮತ್ತೊಮ್ಮೆ ಗೆದ್ದಿದೆ’ : ಮೋದಿ

‘ಭಾರತ  ಮತ್ತೊಮ್ಮೆ ಗೆದ್ದಿದೆ’ : ಮೋದಿ

ನವದೆಹಲಿ, ಮೇ. 23, ನ್ಯೂಸ್‍ ಎಕ್ಸ್ ಪ್ರೆಸ್‍: ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯೋದು ಸ್ಪಷ್ಟವಾಗುತ್ತಿದೆ.

ಬಿಜೆಪಿ ಗೆಲುವಿಗೆ ಮೋದಿ ಟ್ವೀಟ್‍ ಮಾಡಿದ್ದಾರೆ. ಟ್ವೀಟ್‍ನಲ್ಲಿ  ಸಬ್ ​ಕಾ ಸಾಥ್​+ಸಬ್​ ಕಾ ವಿಕಾಸ್​+ ಸಬ್​ ಕಾ ವಿಶ್ವಾಸ್​​ = ವಿಜಯೀ ಭಾರತ. ಜೊತೆಯಾಗಿ ನಾವು ಬೆಳೆಯೋಣ. ಜೊತೆಯಾಗಿ ನಾವು ಏಳಿಗೆಯಾಗೋಣ.. ಎಲ್ಲರೂ ಜೊತೆಯಾಗಿ ಬಲಿಷ್ಠ ಹಾಗೂ ಸ್ವತಂತ್ರ ಭಾರತವನ್ನು ನಿರ್ಮಾಣ ಮಾಡೋಣ. ಭಾರತ ಮತ್ತೊಮ್ಮೆ ಗೆದ್ದಿದೆ ಅಂತಾ ಮೋದಿ ಟ್ವೀಟ್​ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos