ಮೆಟ್ಟಿಲುಗಳ ಮೇಲೆ ಕಾರು

ಮೆಟ್ಟಿಲುಗಳ ಮೇಲೆ ಕಾರು

ಕ್ಯಾಮೆರಾ, ಆ.14 : ಚಾಲಕನ್ನೊಬ್ಬ ಪಿಕ್ ಮಾಡುವ ಭರದಲ್ಲಿ ಮೆಟ್ಟಿಲುಗಳ ಮೇಲೆ ಕಾರು ಹರಿಸಿದ ಘಟನೆ ಸಿಡ್ನಿ ಬಳಿಯ ಬಾಂಡಿ ಬೀಚ್ ಬಳಿ ಜರುಗಿದೆ.
ಗ್ರಾಹಕರೊಬ್ಬರನ್ನು ಪಿಕ್ ಮಾಡುವ ಭರದಲ್ಲಿ ಆತುರದ ರಾಂಗ್ ಟರ್ನ್ ಪಡೆದ ಉಬರ್ ಟ್ಯಾಕ್ಸಿ ಚಾಲಕನೊಬ್ಬ ಮೆಟ್ಟಿಲುಗಳ ಮೇಲೆ ಕಾರು ಓಡಿಸಿದ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ. ಡ್ರೈವ್ ವೇ ಎಂದು ಭಾವಿಸಿ ಕಾರನ್ನು ಮೆಟ್ಟಿಲುಗಳ ಮೇಲೆ ಚಾಲಕ ತಪ್ಪಾಗಿ ಹರಿಸಿದ ಘಟನೆ CC TV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos