ಮತದಾರರನ್ನು ಸನ್ಮಾನಿಸಿದ ನೋಬೆಲ್ ಕಾಲೇಜು

ಮತದಾರರನ್ನು ಸನ್ಮಾನಿಸಿದ ನೋಬೆಲ್ ಕಾಲೇಜು

ಬೆಂಗಳೂರು, . 20, ನ್ಯೂಸ್ ಎಕ್ಸ್ ಪ್ರೆಸ್: 20109ರ ಲೋಕಸಭಾ ಚುನಾವಣೆಯ ಕುರಿತು ಮತದಾರರನ್ನು ಪ್ರೇರೇಪಿಸಲು ಹಮ್ಮಿಕೊಂಡಿದ್ದ ವೋಟ್ ಇಂಡಿಯಾ ವೋಟ್ ಕಾರ್ಯಕ್ರಮದಲ್ಲಿ 5 ಸಾವಿರ ಮತದಾರರಿಗೆ ಪದಕ ನೀಡಿ ನೋಬೆಲ್ ಕಾಲೇಜು ಸನ್ಮಾನಿಸದೆ.

ಏ. 1 ರಂದು ಉದ್ಘಾಟನೆಗೊಂಡ ಈ ಕಾರ್ಯಕ್ರಮ ಪ್ರಜೆಗಳಲ್ಲಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದ್ದು, ಚುನಾವಣೆಯ ದಿನ ಮತ ಚಲಾಯಿಸದವರಿಗೆ ಪದಕ ನೀಡಿ ಸನ್ಮಾನಿಸಲಾಯಿತು.

ಸುಮಾರು 40 ಮತಗಟ್ಟೆಯಲ್ಲಿ 5 ಸಾವಿರ ಮತದಾರರಿಗೆ ಪದಕ ಹಾಕಲಾಯಿತು. ಜೊತೆಗೆ ಯುವ ಮತದಾರನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನದ ರಶೀದಿ ನೀಡಲಾಯಿತು. ಪ್ರಜಾಭುತ್ವದ ನಿಜವಾದ ಪ್ರಭುಗಳು ಪ್ರಜೆಗಳು ಎಂಬನ್ನು ಮನದಟ್ಟು ಮಾಡಲು ಮತದಾರರಿಗೆ ಕಿರೀಟ ಹಾಕಿ ಸನ್ಮಾನಿಸಲಾಯಿತು.

ಶಿಕ್ಷಣ ಎಂಬುದು ಕೇವಲ ಪುಸ್ತಕದ ಜ್ಞಾನವಲ್ಲ. ಜೀವನಕ್ಕೆ ಬೇಕಾದ ಮೌಲ್ಯವನ್ನು ಹೇಳಿಕೊಡುವುದಾಗಿದೆ. ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ನಮ್ಮ ಸಂಸ್ಥೆ ಈ ರೀತಿಯ ಹಲವಾರು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ದೇವತಾ ಹೇಳಿದರು.

ಬಹಳಷ್ಟು ಯುವ ಮತದಾರರಿಗೆ ಈ ಒಂದು ಯೋಜನೆ ಪ್ರೋತ್ಸಾಹದಾಯಕವಾಗಿದ್ದು ರೂಪಸ್ ಎಂಬ ದ್ವಿತೀಯ ಪಿಯು ಅಲ್ಲಿ ಶೇಕಡಾ 90 ಪಡೆದ ವಿದ್ಯಾರ್ಥಿನಿ ಮಾತನಾಡಿ, ” ಇಂದು ನಾನು ಎರಡು ಕಾರಣಕ್ಕೆ ಕುಶಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos