ತ್ರಿವೇಶ್ ಗೌಡ ಕಚೇರಿ ಮೇಲೆ ಎಸಿಬಿ ರೈಡ್

ತ್ರಿವೇಶ್ ಗೌಡ ಕಚೇರಿ ಮೇಲೆ ಎಸಿಬಿ ರೈಡ್

ಮಂಡ್ಯ, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ಮಿಮ್ಸ್ ಆಸ್ಪತ್ರೆಯ ನಿರ್ದೇಶಕ ತ್ರಿವೇಶ್ ಗೌಡ ಅವರ ಕಚೇರಿ ಹಾಗೂ ಕೆಲಸ ನಿರ್ವಹಿಸುತ್ತಿರುವ ಮಿಮ್ಸ್ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ದಾಳಿ ಮಾಡಿದ್ದು, ಮಹತ್ವದ ದಾಖಲೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

ಮಂಡ್ಯದ ಪ್ರಸಿದ್ದ ವೈದ್ಯಕೀಯ ಸಮೂಹ ಸಂಸ್ಥೆ ಮಿಮ್ಸ್ ನಿರ್ದೇಶಕ ತ್ರಿವೇಶ್ ಗೌಡ ಅವರ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಮಹತ್ವದ ದಾಖಲೆಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಮಿಮ್ಸ್ ನ ನಿರ್ದೇಶಕ ತ್ರಿವೇಶ್ ಗೌಡ ಕಚೇರಿ ಹಾಗೂ ವೈದ್ಯಕೀಯ ಕಾಲೇಜಿನ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಅಕ್ರಮಗಳ ಬಗ್ಗೆ ಸೂಕ್ತ ದಾಖಲೆಗಳಿಗಾಗಿ ಶೋಧಕಾರ್ಯದಲ್ಲಿ ನಿರತರಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos