ಮನನೊಂದು ಯವಕ ಆತ್ಮ ಹತ್ಯೆ

ಮನನೊಂದು ಯವಕ ಆತ್ಮ ಹತ್ಯೆ

ಚಿಕ್ಕಬಳ್ಳಾಪುರ, ಡಿ. 23 : ಯುವಕನೊಬ್ಬ ಮೊಬೈಲಿನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ಮಧು(23) ಮೃತ ಯುವಕ. ‘’ಅಪ್ಪ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಕ್ರೀಮಿನಾಶಕ ಕುಡಿದು ಸಾಯುತ್ತಿದ್ದೇನೆ. ಅನ್ಯಾಯವಾಗಿ ನನ್ನನ್ನು ನೀನು ಕಳೆದುಕೊಂಡುಬಿಟ್ಟೆ ಎಂದು ಮೊಬೈಲಿನಲ್ಲಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos