ಮಲ್ಲಿಕ್ ಗೆ ಖಡಕ್ ಭಾರತೀಯರು ತಿರುಗೇಟು

ಮಲ್ಲಿಕ್ ಗೆ ಖಡಕ್ ಭಾರತೀಯರು ತಿರುಗೇಟು

ಇಸ್ಲಾಮಾಬಾದ್, ಆ.8 : ಟ್ವೀಟ್ ನೋಡಿ ಭಾರತೀಯರು ವೀಣಾ ಮಲ್ಲಿಕ್ಗೆ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ವಿಧಿ ವಶರಾದ ಕೇಂದ್ರದ ಸಚಿವೆ, ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಪಾಕಿಸ್ತಾನದ ನಟಿ ಅವಮಾನ ಮಾಡಿ ಹಿನ್ನಲೆ ಭಾರತೀಯರು ಖಡಕ್ ತಿರುಗೇಟು ನೀಡಿದ್ದಾರೆ.
ವೀಣಾ ಬುಧವಾರ ತಮ್ಮ ಟ್ವಿಟ್ಟರಿನಲ್ಲಿ RIH ಎಂದು ಟ್ವೀಟ್ ಮಾಡಿದ್ದಾರೆ. RIH ಎಂದರೆ ರೆಸ್ಟ್ ಇನ್ ಹೆಲ್ (ನಿಮಗೆ ನರಕ ಸಿಗಲಿ) ಎಂದರ್ಥ. ವೀಣಾ ಅವರು ತಮ್ಮ ಟ್ವೀಟ್ನಲ್ಲಿ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಸುಷ್ಮಾ ಸ್ವರಾಜ್ ಅವರ ನಿಧನದ ಸಂದರ್ಭದಲ್ಲಿ ಈ ರೀತಿ ಟ್ವೀಟ್ ಮಾಡಿದ್ದಕ್ಕೆ ಅವರ ಮೇಲೆ ಅನುಮಾನ ಶುರುವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos