ಅರ್ಜುನ್ ಕಪೂರ್ ಪ್ರಿಯತಮೆ ಮಲೈಕಾ ಧರಿಸಿದ ಚಪ್ಪಲಿ 62 ಸಾವಿರವಂತೆ!

ಅರ್ಜುನ್ ಕಪೂರ್ ಪ್ರಿಯತಮೆ ಮಲೈಕಾ ಧರಿಸಿದ ಚಪ್ಪಲಿ 62 ಸಾವಿರವಂತೆ!

ಮಾ, 23, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ನಟಿ ಮಲೈಕಾ ಅರೋರಾ ಯಾವುದೇ ಕಾರ್ಯಕ್ರಮಕ್ಕೆ ಹೋದ್ರೂ ಆಕೆ ಡ್ರೆಸ್ ಸುದ್ದಿ ಮಾಡುತ್ತದೆ. ವಯಸ್ಸು 45 ದಾಟಿದ್ರೂ ಫಿಗರ್ ಮೆಂಟೇನ್ ಮಾಡಿರುವ ಮಲೈಕಾ, ಸುಂದರ ಡ್ರೆಸ್ ನಲ್ಲಿ ಸೆಕ್ಸಿಯಾಗಿ ಕಾಣ್ತಾಳೆ. ಮಲೈಕಾ ಸೆಕ್ಸಿ ಡ್ರೆಸ್ ಜೊತೆ ದುಬಾರಿ ಸ್ಯಾಂಡಲ್, ಬ್ಯಾಗ್ ಹಿಡಿದು ಎಲ್ಲರನ್ನು ಆಕರ್ಷಿಸುತ್ತಾಳೆ. ಈಗ ಮತ್ತೊಮ್ಮೆ ಮಲೈಕಾ ಸುದ್ದಿಯಲ್ಲಿದ್ದಾಳೆ. ಇತ್ತೀಚಿಗೆ ಮುಂಬೈನಲ್ಲಿ ಫ್ರೆಂಡ್ ಜೊತೆಗಿದ್ದ ಮಲೈಕಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ಆದ್ರೆ ಈ ಬಾರಿ ಮಲೈಕಾ ಡ್ರೆಸ್ ಬದಲು ಆಕೆ ಚಪ್ಪಲಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಮಲೈಕಾ ಚಪ್ಪಲಿ ಬಗ್ಗೆ ಹೇಳೋದಾದ್ರೆ ಮಲೈಕಾ, christian louboutin ಬ್ರ್ಯಾಂಡ್ ಚಪ್ಪಲಿ ಧರಿಸಿದ್ದಳು. ಇದ್ರ ಬೆಲೆ ಆನ್ಲೈನ್ ಪ್ರಕಾರ 61,741 ರೂಪಾಯಿ. ಸದ್ಯ ಮಲೈಕಾ, ಅರ್ಜುನ್ ಪ್ರೀತಿ ವಿಚಾರ ಸುದ್ದಿಯಲ್ಲಿದೆ. ಅನೇಕ ಬಾರಿ ಅರ್ಜುನ್ ಜೊತೆ ಮಲೈಕಾ ಡಿನ್ನರ್, ಪಾರ್ಟಿಗಳಿಗೆ ಹೋಗಿ ಸುದ್ದಿ ಮಾಡ್ತಿರುತ್ತಾಳೆ. ಈ ವರ್ಷ ಇಬ್ಬರೂ ಮದುವೆಯಾಗ್ತಾರೆ ಎಂಬ ಸುದ್ದಿಯಿದೆ.

ಫ್ರೆಶ್ ನ್ಯೂಸ್

Latest Posts

Featured Videos