ದೇಶ ಸೇವೆಗೆ ಕಳಿಸುತ್ತಿರುದು ಹೆಮ್ಮೆ

ದೇಶ ಸೇವೆಗೆ ಕಳಿಸುತ್ತಿರುದು ಹೆಮ್ಮೆ

ಶ್ರೀನಗರ, ಸೆ. 28 : ದೇಶ ಸೇವೆಯೇ ಈಶ ಸೇವೆ ಎಂದು ನಮ್ಮ ಮಕ್ಕಳನ್ನು ದೇಶ ಸೇವೆಗೆ ಕಳುಹಿಸುತ್ತಿರುವುದು ಹೆಮ್ಮೆ ಇದೆ. ಜಮ್ಮು-ಕಾಶ್ಮೀರದ ಲೈಟ್ ಇನ್ಫ್ಯಾಂಟ್ರಿಗೆ ಸೇರ್ಪಡೆಗೊಂಡಿದ್ದು, ದೇಶಸೇವೆ ಮಾಡುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಇನ್ನು ಮಕ್ಕಳನ್ನು ದೇಶಸೇವೆಗೆ ಕಳಿಸುತ್ತಿರುವುದು ತಮಗೂ ಕೂಡ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಭಾರತೀಯ ಸೇನೆಗೆ ಜಮ್ಮು-ಕಾಶ್ಮೀರದ 575 ಯುವಕರು ಆ.31 ರಂದು ಸೇರ್ಪಡೆಯಾಗಿದ್ದು, ದೇಶ ಸೇವೆ ಮಾಡಲು ಪ್ರತಿಜ್ಞೆ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos