ಮಾಜಿ ಶಾಸಕ ಕುಟುಂಬದಲ್ಲಿ ಕಲಹ

ಮಾಜಿ ಶಾಸಕ ಕುಟುಂಬದಲ್ಲಿ ಕಲಹ

ಬೆಳಗಾವಿ , ಜೂನ್. 13: ಎಂಇಎಸ್ ನ ಮಾಜಿ ಶಾಸಕ ಸಂಭಾಜೀ ಪಾಟೀಲ್ ವಿಧಿವಶರಾಗಿ ತಿಂಗಳು ಕೂಡ ಕಳೆದಿಲ್ಲ. ಬೆಳಗಾವಿ ಸಮೀಪದ ಬೆನಕನಹಳ್ಳಿಯ ರಾಜಾ ರಜನೀಶ್ ಫಾರ್ಮ್​ ಹೌಸ್​ನಲ್ಲೀಗ ಹಾದಿಬೀದಿ ರಂಪಾಟ ಶುರುವಾಗಿದೆ. ಆಸ್ತಿ ಕಲಹದಿಂದ ಬೀದಿಗೆ ಬಂದಿದೆ.

ಸಂಭಾಜೀ ಪಾಟೀಲರ ಎರಡನೇ ಪತ್ನಿ ಅನಧಿಕೃತ ಬಂದೂಕು ಹಿಡಿದು, ಬೆದರಿಸಿ ಸೊಸೆಯನ್ನು ಮನೆಯಿಂದ ಹೊರಹಾಕಿದ್ದು ರಕ್ಷಣೆಗಾಗಿ ಸೊಸೆ ಪೋಲಿಸರ ಮೊರೆದ ಸಾಂಭಾಜೆ ಪಾಟೀಲ್​ ಸೊಸೆ ಸಾಧನಾ ಪಾಟೀಲ್​ ಹೋಗಿದ್ದಾಳೆ. ಸೊಸೆ ಗರ್ಭಿಣಿ ಇದಿರದನ್ನುಕಂಡರು ಮನೆಯಿಂದ ಆಚೆ ಹಾಕಿದ್ದಾರೆ. ಬಂದೂಕು ತೋರಿಸಿ ಆವಾಜ್​ ಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos