ಸಂಕ್ರಾಂತಿ: ಪ್ರಯಾಣಿಕರಿಂದ ಮೆಜೆಸ್ಟಿಕ್ ತುಂಬಿ ತುಳುಕುತ್ತಿದೆ

ಸಂಕ್ರಾಂತಿ: ಪ್ರಯಾಣಿಕರಿಂದ ಮೆಜೆಸ್ಟಿಕ್ ತುಂಬಿ ತುಳುಕುತ್ತಿದೆ

ಬೆಂಗಳೂರು: ಸೋಮವಾರ ಸಂಕ್ರಾಂತಿ ಹಬ್ಬ ಇದೆ. ಸಾಲು ಸಾಲು ರಜೆ ಕೂಡಯಿದೆ ಇದರಿಂದ ಜನರು ತಮ್ಮ ತಮ್ಮ ಊರುಗಳಿಗೆ ಹೋಗುವುದಕ್ಕೆ ಜನರು ಮುಗಿಬಿದ್ದಿದ್ದಾರೆ. ಸರ್ಕಾರಿ ರಜೆ ಇರುವುದರಿಂದ ಪ್ರಯಾಣಿಕರಿಂದ ಮೆಜೆಸ್ಟಿಕ್ ತುಂಬಿ ತುಳುಕುತ್ತಿದೆ. ಬಸ್, ರೈಲಿಗಾಗಿ ಪ್ರಯಾಣಿಕರು ನೂಕು ನುಗ್ಗಲು ಬಸ್ಗಳಲ್ಲಿ ಸೀಟ್ ಕೂಡ ಸಿಗದೇ ಪ್ರಯಾಣಿಕರು ಪರದಾಟ ಮಾಡುತ್ತಿದ್ದಾರೆ. 400 ಬಸ್ಸ್ ಬಿಟ್ಟಿದ್ದಾರೆ ಆದ್ರೂ ಸಹ ಸಮಸ್ಯೆಯಾಗುತ್ತಿದ್ದೆ. ಪ್ರಯಾಣ ಮಾಡುವುದಕ್ಕೆ ಮೆಜೆಸ್ಟಿಕ್ ಸುತ್ತ ಮುತ್ತ ಪ್ರದರ್ಶನ ಟ್ರಾಫಿಕ್ ಜಾಮ್ ಉಂಟಾಯಿತು.

ಫ್ರೆಶ್ ನ್ಯೂಸ್

Latest Posts

Featured Videos