ಮೈಸೂರು, ಚಿತ್ರದುರ್ಗದಲ್ಲೂ ಐಎಂಎ ದೋಖಾ!

ಮೈಸೂರು, ಚಿತ್ರದುರ್ಗದಲ್ಲೂ ಐಎಂಎ ದೋಖಾ!

ಬೆಂಗಳೂರು, ಜೂನ್. 13: ಐಎಂಎ ಸಂಸ್ಥೆಯಿಂದ ಕೋಟ್ಯಾಂತರ ರೂ ವಂಚನೆ ಪ್ರಕರಣ ಸಂಬಂಧಿಸಿದಂತೆ  ಐಎಂಎನ್ ಲ್ಲಿ 40 ಲಕ್ಷ ರೂ ಹೂಡಿಕೆದಾರರಾದ ಮೈಸೂರಿ ಫೌಜಿಯಾ ಬೆಂಗಳೂರಿಗೆ ಶಿಪ್ಟ್ ಆಗಿದ್ದಾರೆ. ಹಣವಸೂಲಿ ಮಾಡಲು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ7 ಆರೋಪಿಗಳನ್ನು ಎಸ್ ಐಟಿಗೆ ವಶಕ್ಕೆ ಪಡೆದುಕೊಂಡು.ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಎಸ್ ಐಟಿ ಮುಖ್ಯಸ್ಥ ರವಿಕಾಂತೇಗೌಡ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.

ದೂರು ನೀಡಲು ಸರತಿ ಸಾಲು:  ಬೆಳಗ್ಗೆ ಯಿಂದ ಮಧ್ಯಾಹ್ನ 3 ಗಂಟೆವರಿಗೆ 5 ಸಾವಿರ ದೂರುಗಳು ಬಂದಿವೆ. 25 ಸಾವಿರ ತಲುಪಿದ ಹೂಡಿಕೆದಾರರ ದೂರು ನೀಡಿದ್ದಾರೆ. ಮೈಸೂರಿನಲ್ಲೂ ದೂರು ನೀಡಲು ಕ್ಯೂ 500ಕ್ಕಿಂತ ಹೆಚ್ಚು ಮಂದಿ ದೂರು ನೀಡಲುಉದಯಗಿರಿ ಪೊಲೀಸ ಠಾಣೆಯಲ್ಲೇ 500ಕ್ಕೂ ಹೆಚ್ಚು ಸೂಕ್ತ ದಾಖಲೆ ನೀಡಿ ದೂರು ನೀಡುತ್ತಿರುದ ನಿವಾಸಿಗಳು.ಉದಯಗಿರಿ ಜಬ್ಬರ್ ಹಾಲ್ ನಲ್ಲಿ ದೂರು ನೀಡಲು ಅವಕಾಶ ನೀಡಲಾಗಿದೆ.

  ಚಿತ್ರದುರ್ಗದಲ್ಲೂ ಮಹಾಮೋಸ: ಐಎಂಎ ಸಂಸ್ಥೆಯಿಂದ ಕೋಟ್ಯಾಂತರ ರೂ ವಂಚನೆ ಪ್ರಕರಣ ಸಂಬಂಧ ಪಟ್ಟಂತೆ ಚಿತ್ರದುರ್ಗದಲ್ಲು ಮಹಾಮೋಸ ಮಾಡಿದ್ದಾರೆ.4 ಕೋಟಿ ರೂ ಹಣ ಪಡೆದು ದೋಖಾ ಮಾಡಿದ್ದಾರೆ. 200ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ. ಚಿತ್ರದುರ್ಗದ ಎಸ್ ಪಿ ಕಛೇರಿಯಲ್ಲಿ ದೂರು ನೀಡಲು ಅವಕಾಶ ನೀಡಲಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos