ಮಗಳ ಮೊದಲ ವಿಡಿಯೋ ಮಾಡಿದ ಶೃತಿ ಹರಿಹರನ್

ಮಗಳ ಮೊದಲ ವಿಡಿಯೋ ಮಾಡಿದ ಶೃತಿ ಹರಿಹರನ್

ಬೆಂಗಳೂರು, ಅ. 4 : ನಟಿ ಶ್ರುತಿ ಹರಿಹರನ್ ಎರಡು ದಿನಗಳ ಹಿಂದೆಯಷ್ಟೇ ತಮ್ಮ ಮಗಳ ಮೊದಲ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸಾಮಾನ್ಯವಾಗಿ ರಶ್ಮಿಕಾ ಅವರು ಯಾವುದೇ ಪೋಸ್ಟ್ ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಶ್ರುತಿ ಹರಿಹರನ್ ಶೇರ್ ಮಾಡಿರುವ ಮಗುವಿನ ವಿಡಿಯೋಗೆ “ಜಗತ್ತಿನ ಎಲ್ಲಾ ಸಂತಸ ನಿನಗೆ ಸಿಗಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ” ಎಂದು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ಶ್ರುತಿ ಅಭಿಮಾನಿಗಳು, ಸ್ನೇಹಿತರು, ಕುಟುಂಬಸ್ಥರು ಮತ್ತು ಸಿನಿಮಾರಂಗದವರು ಕಮೆಂಟ್ ಮೂಲಕ ವಿಶ್ ಮಾಡುತ್ತಿದ್ದಾರೆ. ಈ ಮಧ್ಯೆ ನಟಿ ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos