ಮಗಳ ವಯಸ್ಸಿನ ಪತ್ನಿ ಜೊತೆ ನಟನ ಹಸಿಬಿಸಿ ಫೋಟೋ ವೈರಲ್

ಮಗಳ ವಯಸ್ಸಿನ ಪತ್ನಿ ಜೊತೆ ನಟನ ಹಸಿಬಿಸಿ ಫೋಟೋ ವೈರಲ್

. 5, ನ್ಯೂಸ್ ಎಕ್ಸ್ ಪ್ರೆಸ್: ಕೆಲ ಸ್ಟಾರ್ ನಟರು ತನಗಿಂತ ದೊಡ್ಡವರನ್ನು, ಚಿಕ್ಕವರನ್ನು  ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ತುಂಬಾ ದೊಡ್ಡ ವಯಸ್ಸಿನ ನಟಿ ಜೊತೆಯೋ ಅಥವಾ ತನಗಗಿಂತ ತುಂಬಾ ಚಿಕ್ಕ ವಯಸ್ಸಿನ ನಟನ ಜೊತೆಯೋ ಲವ್, ಡೇಟಿಂಗ್ ಮದುವೆ ಸುದ್ದಿಯಾದ್ರೆ ಅದು ಬಹು ಬೇಗ ವಿಶೇಷ ಸುದ್ದಿಯಾಗಿ ಬಿಡುತ್ತೆ. ಪ್ರಸಿದ್ಧ ನಟ ಮಿಲಿಂದ್ ಸೋಮನ್ ತನಗಿಂತ 22 ವರ್ಷ ಚಿಕ್ಕ ವಯಸ್ಸಿನ ಅಂಕಿತಾ ಎಂಬುವವರನ್ನು  ಕೈ ಹಿಡಿದಿದ್ದಾರೆ.  ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಇಬ್ಬರ ಫೋಟೋಗಳನ್ನು ನೋಡಿದ ಕೆಲ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ನಟ ಮಿಲಂದ್ ಸೊಮನ್ ಗೆ ನಿನಗೆ ಇಷ್ಟು ಚಿಕ್ಕ ಹುಡುಗಿ ಬೇಕಿತ್ತಾ ಎಂದು ಕಮೆಂಟ್ ಮಾಡಿದರು.

ಈಜುಕೊಳದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು, ಮುತ್ತಿಕ್ಕುತ್ತಾ ಮೈ ಮರೆತಿರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್ ಮಾಡ ತೊಡಗಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ಮಿಲಂದ್ ರೊಮ್ಯಾಂಟಿಕ್ ನಲ್ಲಿರೋದನ್ನ  ಒಂದಷ್ಟು ಜನರು ವಿರೋಧಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos