ಧಗಧಗ ಹೊತ್ತಿ ಉರಿದ ಲಾರಿ!

ಧಗಧಗ ಹೊತ್ತಿ ಉರಿದ ಲಾರಿ!

ಬಳ್ಳಾರಿ: ಬಳ್ಳಾರಿಯಲ್ಲಿ ನಿಂತಿದ್ದ ಲಾರಿಗೆ ಬೆಂಕಿ ತಗಳಿದೆ. ಹೊತ್ತಿ ಉರಿದಿದೆ ಭತ್ತದ ಹುಲ್ಲಿಗೆ ವಿದ್ಯುತ್ ತಂತಿ ತಗೊಳ್ಳಿ ಅವಗಡ ನಡೆದಿದೆ.  ಭತ್ತದ ಹುಲ್ಲು ತುಂಬಿಕೊಂಡಿದ್ದಂತಹ ಲಾರಿ ಆಗಿತ್ತು. ಮೇವು ಸಮೇತ ಲಾರಿ ಬೆಂಕಿಗೆ ಆಹುತಿಯಾಗಿದೆ. ಧಗಧಗನೆ ಹೊತ್ತಿ ಉರಿದ ಲಾರಿ. ಅದು ಸಹ ಒಣಗಿದ ಹುಲ್ಲು. ಲಾರಿ ಬಳ್ಳಾರಿ ಜಿಲ್ಲೆ, ಕುರುಗೋಡು ಬಳಿ ಅವಘಡ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos