ಬೀಗ ಒಡೆದು ಬ್ಯಾಟರಿ ಕಳವು

ಬೀಗ ಒಡೆದು ಬ್ಯಾಟರಿ ಕಳವು

ಮಳವಳ್ಳಿ, ಡಿ. 5 : ಶಾಲೆಯ ಬೀಗ ಒಡೆದು ತರಗತಿಯಲ್ಲಿಟ್ಟಿದ್ದ 2 ಲಕ್ಷ ಮೌಲ್ಯದ 16 ಬ್ಯಾಟರಿಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಹಲಗೂರು ಸಮೀಪ ನಡೆದಿದೆ.
ತಾಲ್ಲೂಕಿನ ಹಲಗೂರು ಹೋಬಳಿಯ ಮಾರಗೌಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕಂಪ್ಯೂಟರ್ ರೂಮಿನ ಬೀಗ ಒಡೆದು ಬ್ಯಾಟರಿಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ ಎಂದು ಶಾಲೆ ಮುಖ್ಯಶಿಕ್ಷಕ ಎ.ಎಸ್.ದೇವರಾಜು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos