ಕಾಲಿನ ಗಾಯದಿಂದ ಮರಿಯಾನೇ ನರಳಾಟ!!

ಕಾಲಿನ ಗಾಯದಿಂದ ಮರಿಯಾನೇ ನರಳಾಟ!!

ಮೈಸೂರು: ಕಾಡಿನಲ್ಲಿ ಆನೆ ಮರಿ ಕಾಲಿಗೆ ಪೆಟ್ಟು ಕಾಡಿನಲ್ಲಿ ಆನೆ ಮರಿಯೊಂದಕ್ಕೆ ಕಾಲಿಗೆ ತುಂಬಾ ಏಟಾಗಿ ಕಾಡಿನಲ್ಲಿ ಕುಂಟುತ್ತಾ ಸಾಗುತ್ತಿತ್ತು. ಕುಂಟುತ್ತ ನೋವಿನಲ್ಲಿ ನಡೆದಾಡುತ್ತಿರುವ ಮರಿಯಾನೆ. ಮೈಸೂರಿನಿಂದ ಕಬಿನಿ ಕಾಡಿನಲ್ಲಿರುವ ಆನೆ ಕುಟುಂಬ ಸಫಾರಿಗೆ ಹೋಗಿದ್ದ ಚನ್ನಪಟ್ಟಣದ ಪ್ರವಾಸಿಗರಿಂದ ದೃಶ್ಯ ಸರೆಯಾಗಿದೆ. ಈ ಹಿಂದೆ ಇದೇ ರೀತಿ ಮರಿಯಾನೆಯೊಂದು ಗಾಯಗೊಂಡಿದ್ದು ಆಗ ಮರಿಗೆ ಚಿಕಿತ್ಸೆ ಕೊಟ್ಟಿದ್ದ ಅರಣ್ಯ ಅಧಿಕಾರಿಗಳು.

ಫ್ರೆಶ್ ನ್ಯೂಸ್

Latest Posts

Featured Videos