ಜಾಲಿ ಮೂಡಲಿ ವಿರಾಟ್,ಅನುಷ್ಕಾ ಜೋಡಿ

ಜಾಲಿ ಮೂಡಲಿ ವಿರಾಟ್,ಅನುಷ್ಕಾ ಜೋಡಿ

ಲಂಡನ್, ಜು.6 : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಲಂಡನ್ ನಲ್ಲಿ ರೋಮ್ಯಾಂಟಿಕ್ ಮೂಡ್ನಲ್ಲಿದ್ದಾರೆ. ಬಾಂಗ್ಲ ದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿರುವ ಹಿನ್ನಲೆ ವಿರಾಟ್ ಸ್ವಲ್ಪ ರಿಲಾಕ್ಸ್ ಆಗಿದ್ದಾರೆ. ನಾಯಕ ವಿರಾಟ್ ಲಂಡನ್ನಲ್ಲಿ ಪುಲ್ ಎಂಜಾಯ್ ಮಾಡುತ್ತಿದ್ದು, ಪತ್ನಿ ಅನುಷ್ಕಾ ಕೂಡ ಪತಿಗೆ ಸಾಥ್ ನೀಡಿದ್ದಾರೆ.
ವಿರಾಟ್ ಜೋಡಿ ಜಾಲಿ ಮೂಡ್ ನಲ್ಲಿ ಪತ್ನಿ ಅನುಷ್ಕಾ ಜೊತೆ ಸುತ್ತಾಡಿತ್ತಿರುವ ಪೋಟೋ ಕೊಹ್ಲಿ ತಮ್ಮ ಇನ್ಸ್ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇವರಿಬ್ಬರ ಫೋಟೋಗೆ 40ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos