ಕೆಪಿಎಲ್ ಬೆಟ್ಟಿಂಗ್ : ಅಲಿ ಅಶ್ಫಾಕ್ ಬಂಧನ

ಕೆಪಿಎಲ್ ಬೆಟ್ಟಿಂಗ್ : ಅಲಿ ಅಶ್ಫಾಕ್ ಬಂಧನ

ಬೆಂಗಳೂರು, ಸೆ. 25 : ಕೆಪಿಎಲ್ ನಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಬೆಳಗಾವಿ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್ ರನ್ನು ಸಿಸಿಬಿ ಪೊಲೀಸ್ರು ಬಂದಿಸಿದ್ದಾರೆ.
ಕೆಪಿಎಲ್ನ 8ನೇ ಆವೃತ್ತಿಯಲ್ಲಿ ದುಬೈ ಮೂಲದ ಬುಕ್ಕಿ ಜತೆ ಅಶ್ಫಾಕ್ ಅಲಿ ಬೆಟ್ಟಿಂಗ್ ನಡೆಸಿರುವುದಕ್ಕೆ ಪುರಾವೆಗಳು ಲಭಿಸಿವೆ.ಇದುವರೆಗೆ ಪ್ರಕರಣದಲ್ಲಿ ಯಾವುದೇ ಆಟಗಾರರನ ಪಾತ್ರ ಕಂಡು ಬಂದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕೃತ್ಯದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
4 ದಿನಗಳ ನಿರಂತರ ವಿಚಾರಣೆ ಬಳಿಕ ಕರ್ನಾಟಕ ಪ್ರಿಮೀಯರ್ ಲೀಗ್ (ಕೆಪಿಎಲ್)ನಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಾಕ್ ಬುಕ್ಕಿ ಜತೆ ಬೆಟ್ಟಿಂಗ್ ನಡೆಸಿರುವುದಕ್ಕೆ ಪುರಾವೆಗಳು ಲಭಿಸಿವೆ. ಆದರೆ ಇದುವರೆಗೆ ಪ್ರಕರಣದಲ್ಲಿ ಯಾವುದೇ ಆಟಗಾರರನ ಪಾತ್ರ ಕಂಡು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos