‘ಕೋಳಿ’ ವಿರುದ್ಧ ದೂರು ದಾಖಲು!

‘ಕೋಳಿ’ ವಿರುದ್ಧ ದೂರು ದಾಖಲು!

ಮುಂಬೈ, ಮೇ. 28, ನ್ಯೂಸ್‍ ಎಕ್ಸ್ ಪ್ರೆಸ್‍: ಕೋಳಿ ಕಾಟಕ್ಕೆ ಬೇಸತ್ತಿರುವ ಮಹಿಳೆಯೊಬ್ಬಳು ಪೊಲೀಸ್ ಮೊರೆ ಹೋಗಿರುವ ಘಟನೆ  ಪುಣೆಯಲ್ಲಿ ನಡೆದಿದೆ.

ಕೋಳಿ ಕೂಗಿಗೆ ಮಹಿಳೆ ನಿದ್ರೆ ಹಾಳಾಗುತ್ತಿದೆ.  ಈ ಹಿನ್ನಲೆ ಮಹಿಳೆ ಪೊಲೀಸ್ ಠಾಣೆಗೆ ಬಂದು ಕೋಳಿ ಮತ್ತು  ಮಾಲಿಕನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos