ಕೊಲೆ ಮಾಡಿ ಹೆಣ ಸಮೇತ ಠಾಣೆಗೆ!

ಕೊಲೆ ಮಾಡಿ ಹೆಣ ಸಮೇತ ಠಾಣೆಗೆ!

ಸ್ಯಾನ್ ಫ್ರಾನ್ಸಿಸ್ಕೋ, ಅ. 18 : ಸಂಬಂಧಿಕರನ್ನು ಕೊಲೆ ಮಾಡಿದ ಆರೋಪದ ಮೇಲೆ ಅಮೆರಿಕದಲ್ಲಿ ವಾಸವಾಗಿದ್ದ ಭಾರತ ಮೂಲಕ ವ್ಯಕ್ತಿ ಪೊಲೀಸರು ಬಂಧಿಸಿದ್ದಾರೆ. ಶಾಕಿಂಗ್ ವಿಚಾರ ಎಂದರೆ, ಈತ ಕೊಲೆ ಮಾಡಿದ ನಂತರ ಹೆಣದ ಸಮೇತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಶಂಕರ್ ಹಂಗುದ್ (53) ಬಂಧಿತ ವ್ಯಕ್ತಿ. ಈತ ಅಕ್ಟೋಬರ್ 7ರಂದು ಪ್ಲೇಸರ್ ಕೌಂಟಿ ಬಳಿಯ ಅಪಾರ್ಟ್ಮೆಂಟ್ನಲ್ಲಿ ಎರಡು ಕೊಲೆ ಮಾಡಿದ್ದ. ಮರುದಿನ ಇದೇ ಅಪಾರ್ಟ್ಮೆಂಟ್ನಲ್ಲಿ ಮತ್ತೊಂದು ಕೊಲೆ ನಡೆದಿತ್ತು. ಅಕ್ಟೋಬರ್ 13ರಂದು ಸಿಸ್ಕಿಂ ಕೌಂಟಿಯಲ್ಲಿ ಮತ್ತೊಂದು ಕೊಲೆ ನಡೆದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos