ಕೊಹ್ಲಿ ಬಳಿ ಕ್ಷಮೆಯಾಚಿಸಿದ ಟೆನ್ ಡಾಸ್ಚೇಟ್

ಕೊಹ್ಲಿ ಬಳಿ ಕ್ಷಮೆಯಾಚಿಸಿದ ಟೆನ್ ಡಾಸ್ಚೇಟ್

ಬೆಂಗಳೂರು, ಅ. 4 : ನೆದರ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ರ್ಯಾನ್ ಟೆನ್ ಡಾಸ್ಚೇಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿ ಕ್ಷಮೆಯಾಚಿಸಿದ್ದಾರೆ. ಇದಕ್ಕೆ ಕಾರಣ ಇವರು ಮಾಡಿರುವ ನೂತನ ದಾಖಲೆ ಎಂಬುದು ವಿಶೇಷ!

ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಜಮ್ ದಾಖಲೆ ಮುರಿದಿರುವ ಕಾರಣಕ್ಕೆ ಟೆನ್ ಡಾಸ್ಚೇಟ್ ಈ ಇಬ್ಬರು ಆಟಗಾರರ ಬಳಿ ಕ್ಷಮೆಯಾಚಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos