ಸಲ್ಮಾನ್‌ ಖಾನ್‌ಗೆ ಬರ್ತ್‌ಡೇ ವಿಷ್‌ ಮಾಡಿದ ಕಿಚ್ಚ!

ಸಲ್ಮಾನ್‌ ಖಾನ್‌ಗೆ ಬರ್ತ್‌ಡೇ ವಿಷ್‌ ಮಾಡಿದ ಕಿಚ್ಚ!

ಬೆಂಗಳೂರು: ಇಂದು ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್,  ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ನಟನ  ಹುಟ್ಟು ಹಬ್ಬಕ್ಕೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಬಾದ್‌ಶಾ ಕಿಚ್ಚ ಸುದೀಪ್‌, ಇಂದು ಸೋಷಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ಸಲ್ಮಾನ್‌ ಖಾನ್‌ ಜೊತೆಗಿರುವ ಫೋಟೋ ಶೇರ್‌ ಮಾಡುವುದರ ಜೊತೆಗೆ, ʻನಿಮ್ಮೊಂದಿಗೆ ಕಳೆದ ಕ್ಷಣಗಳು ಯಾವತ್ತಿಗೂ ಹಸಿರಾಗಿರುತ್ತವೆ. ನಿಮ್ಮಂತಹ ಅದ್ಭುತ ಮನುಷ್ಯ ನನಗೆ ಸಿಕ್ಕಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos