ಕಿಚ್ಚ ಸುದೀಪ್ ಪುತ್ರಿಗೆ ಟ್ವಿಟರ್ ಮೂಲಕ ವಿಶ್..!

ಕಿಚ್ಚ ಸುದೀಪ್ ಪುತ್ರಿಗೆ ಟ್ವಿಟರ್ ಮೂಲಕ ವಿಶ್..!

ಬೆಂಗಳೂರು, ಮೇ. 21, ನ್ಯೂಸ್ ಎಕ್ಸ್ ಪ್ರೆಸ್ : ಕಿಚ್ಚ ಸುದೀಪ್   ತಮ್ಮ ಮಗಳ ಸಾನ್ವಿ ಬರ್ತ್ ಡೇಗಾಗಿ ನಿನ್ನೆ ದಿನ ಚಿತ್ರೀರಣಕ್ಕೂ ಬ್ರೇಕ್ ಹಾಕಿ ಮಗಳ ಜತೆ ಕಾಲ ಕಳೆದಿದ್ದಾರೆ. ಅಭಿಮಾನಿಗಳು ಟ್ವಿಟರ್ ಮೂಲಕ ಖುದ್ದಾಗಿ ಕಿಚ್ಚನಿಗೇ ಟ್ವೀಟ್ ಮಾಡಿ ಸಾನ್ವಿಗೆ ವಿಶ್ ಮಾಡಿದ್ದರು. ಇದರಿಂದ ಖುಷಿಯಾದ ಕಿಚ್ಚ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಕನ್ನಡ, ತೆಲುಗು, ತಮಿಳು ಇತ್ಯಾದಿ ಚಿತ್ರರಂಗದಲ್ಲಿ ಈಗ ವಿಲನ್ ಆಗಿ ಮಿಂಚುತ್ತಿರುವ ಕಬೀರ್ ಸಾನ್ವಿಗೆ ವಿಶ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ನಿಮ್ಮ ಪ್ರೀತಿಗೆ ಧನ್ಯವಾದಗಳು ಗೆಳೆಯ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos