ಕೆಂಪುಕೋಟೆ ಮೇಲೆ ತಿರಂಗದ ವೈಭವ!

ಕೆಂಪುಕೋಟೆ ಮೇಲೆ ತಿರಂಗದ ವೈಭವ!

ನವದೆಹಲಿ, ಆ. 15 : ರಾಷ್ಟ್ರ ಧ್ವಜದ ಬಣ್ಣ ಕೇಸರಿ, ಬಿಳಿ, ಹಸಿರು ಸೂಚಿಸುತ್ತವೆ. ಭಾರತ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದು ಮೊದಲು ಜವಹರ್ ಲಾಲ್ ನೆಹರು ಅವರು ಪ್ರಧಾನಿಯಾದಂದಿನಿಂದ ಇಂದಿನವರೆಗೂ ಕೂಡ ಆಗಸ್ಟ್ 15ರಂದು ಮಾತ್ರವೇ ಕೆಂಪು ಕೋಟೆಯ ಮೇಲೆ ಪ್ರಧಾನಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರು.
ಇಡೀ ದೇಶ 73 ನೇ ಸ್ವತಂತ್ರ ದಿನಾಚರಣೆ ಸಂಭ್ರಮದಲ್ಲಿದೆ. ಭಾರತದ ಮುಕಟಮಣಿಯಲ್ಲೂ ಅರಳಿದ ತ್ರಿವರ್ಣ ಧ್ವಜ ಹಾರಿದೆ. ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ 6 ನೇ ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ ಮೋದಿ. ಆ ನಂತರ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ನೀವು ಕೊಟ್ಟ ಕೆಲಸ ಮಾಡಲು ನಾನಿಲ್ಲಿ ಇದ್ದೇನೆ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos