ಯುವತಿಗೆ ವಂಚನೆ ಮಾಡಿದ್ರಾ ಕ್ರಿಕೆಟಿಗ ಕೆಸಿ ಕಾರಿಯಪ್ಪ!!

ಯುವತಿಗೆ ವಂಚನೆ ಮಾಡಿದ್ರಾ ಕ್ರಿಕೆಟಿಗ ಕೆಸಿ ಕಾರಿಯಪ್ಪ!!

ಬೆಂಗಳೂರು: ಯುವತಿಗೆ ವಂಚನೆ ಮಾಡಿದ ರಣಜಿ ಕ್ರಿಕೆಟಿಗೆ ಕೆಸಿ  ಕ್ರಿಕೆಟ್ ಪ್ಲೇಯರ್ ಕಾರಿಯಪ್ಪ ಅವರು. ಈ ರೀತಿಯಾದ ಆರೋಪವೊಂದು ಈ ಕ್ರಿಕೆಟ್ ಪ್ಲೇಯರ್ ಮೇಲೆ ಬರುತ್ತಿದೆ. ಮದುವೆ ಆಗೋದಾಗೆ ಹೇಳಿ ನಂಬಿಸಿ ದ್ರೋಹ ಮಾಡಿದ್ರಾ, ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಮಾಡಿದ್ರಾ, ಕ್ರಿಕೆಟಿಗ ಕೆ ಸಿ ಕಾರಿಯಪ್ಪ ವಿರುದ್ಧ ಯುವತಿ ದೂರು ಮಾಡಿದ್ದಾರೆ. ಬೆಂಗಳೂರಿನ ಆರ್ ಟಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕ್ರಿಕೆಟ್  ಕೆ ಸಿ ಕಾರಿಯಪ್ಪ ಅವರ ಮೇಲೆ ಬಂದಿರುವಂತಹ ಆರೋಪ. ಯುವತಿಗೆ ವಂಚನೆ ಮಾಡಿರುವಂತಹ ಆರೋಪ ಇದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos