ಕಾಶ್ಮೀರ ವಿಚಾರದಲ್ಲಿ ತೆಲೆ ಹಾಕ್ಬೇಡಿ : ಹುಸೇನ್

ಕಾಶ್ಮೀರ ವಿಚಾರದಲ್ಲಿ ತೆಲೆ ಹಾಕ್ಬೇಡಿ : ಹುಸೇನ್

ಇಸ್ಲಾಮಾಬಾದ್ , ಆ. 28 : ನಿಮ್ಮ ಮುತ್ತಾತ ಪಂಡಿತ್ ಜವಹರಲಾಲ್ ನೆಹರೂ ಅವರಂತೆ ಎತ್ತರಕ್ಕೆ ಬೆಳೆಯಿರಿ, ನೆಹರೂ ಅವರು ಭಾರತದ ಜಾತ್ಯತೀತತೆ ಮತ್ತು ಮುಕ್ತ ಯೋಚನೆಯ ಗುರುತಾಗಿದ್ದರು ಎಂದು ಹುಸೇನ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಉರ್ದು ಕವಿ ಫೈಝ್ ಅಹ್ಮದ್ ಫೈಝ್ ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
ಕಾಶ್ಮೀರ ವಿಚಾರ ಭಾರತದ ಆಂತರಿಕ ವಿಷಯ, ನೀವು ತಲೆಹಾಕಬೇಡಿ ಎಂದು ಪಾಕಿಸ್ತಾನಕ್ಕೆ ಹೇಳಿದ ರಾಹುಲ್ ಗಾಂಧಿ ಮಾತಿಗೆ ಪಾಕಿಸ್ತಾನ ಸಚಿವ ಫವದ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ. ಜಮ್ಮು-ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆಗೆ ಸಲ್ಲಿಸಿದ ದೂರಿನಲ್ಲಿ ಪಾಕಿಸ್ತಾನ ರಾಹುಲ್ ಗಾಂಧಿಯವರ ಹೆಸರನ್ನು ಅನವಶ್ಯಕವಾಗಿ ಎಳೆದು ತರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos