ಕಾಶ್ಮೀರ ಟು ಕನ್ಯಾಕುಮಾರಿ ಬೈಕ್ ರ್ಯಾಲಿ

ಕಾಶ್ಮೀರ ಟು ಕನ್ಯಾಕುಮಾರಿ ಬೈಕ್ ರ್ಯಾಲಿ

ಕೊಪ್ಪಳ, . 30, ನ್ಯೂಸ್ ಎಕ್ಸ್ ಪ್ರೆಸ್: ಯುವಕನೋಬ್ಬ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಬೈಕ್ ಯಾತ್ರೆ ಕೈಗೊಂಡಿದ್ದು, ದಾರಿಯಲ್ಲಿ ಸಿಗುವ ದೇಗುಲಗಳಲ್ಲಿ ಮೋದಿ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಿದ್ದಾನೆ.

ಉತ್ತರ ಪ್ರದೇಶದ ಅಭಿಷೇಕ (35) ಬೈಕ್ ಯಾತ್ರೆ ಕೈಗೊಂಡಿರುವ ಯುವಕ. ಕಾಶ್ಮೀರದಿಂದ ಬೈಕ್ ಸವಾರಿ ಆರಂಭಿಸಿರುವ ಅಭಿಷೇಕ್ ಈಗಾಗಲೇ 20 ಸಾವಿರ ಕಿ. ಮೀ. ದೂರ ಕ್ರಮಿಸಿದ್ದಾರೆ. ಪ್ರಸಿದ್ಧ ಯಾತ್ರಾ ಸ್ಥಳ ಅಂಜನಾದ್ರಿ ಪರ್ವತಕ್ಕೆ ಆಗಮಿಸಿ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದ ಅಭಿಷೇಕ್, ತಮ್ಮ ಬೈಕ್ ಯಾತ್ರೆಗೆ ಮೋದಿಯವರೇ ಚಾಲನೆ ನೀಡಿದ್ದರು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos