ಕನ್ನಡದ ನಟಿಗೆ ತಮಿಳುನಾಡಿನಲ್ಲಿ ಡಾಕ್ಟರೇಟ್!

ಕನ್ನಡದ ನಟಿಗೆ ತಮಿಳುನಾಡಿನಲ್ಲಿ ಡಾಕ್ಟರೇಟ್!

ತಮಿಳುನಾಡು, ಮೇ . 16, ನ್ಯೂಸ್ ಎಕ್ಸ್ ಪ್ರೆಸ್:  ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಶೈಲಿಯಲ್ಲಿ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ಖ್ಯಾತ ಪೋಷಕ ನಟಿ ರೇಖಾ ದಾಸ್ ಅವರಿಗೆ ತಮಿಳುನಾಡಿನ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ನಟಿ ರೇಖಾ ದಾಸ್ ಜೀವನದಲ್ಲಿ ಎಷ್ಟೋ ಕಷ್ಟ-ನೋವು ದಿನಗಳನ್ನು ದಾಟಿ ಅದೇ ಹಾದಿಯಲ್ಲಿ ಬದುಕು ಸಾಗಿಸಿಕೊಂಡು ಬಂದ ಕಲಾವಿದೆ ರೇಖಾ ದಾಸ್ ಗೆ ವರ್ಲ್ಡ್ ತಮಿಳು ಕ್ಲಾಸಿಕಲ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos