ಹಿರಿಯ ನಟನಿಗೆ ‘ಗೌರವ ಡಾಕ್ಟರೇಟ್ ‘

ಹಿರಿಯ ನಟನಿಗೆ ‘ಗೌರವ ಡಾಕ್ಟರೇಟ್ ‘

ಬೆಗಳೂರು, ಜೂನ್.10, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ‘ವರ್ಚುವಲ್ ಆಫ್ ಯುನಿವರ್ಸಿಟಿ ಆಫ್ ಪೀಸ್ ಆಂಡ್ ಎಜುಕೇಷನ್ ಡಿಂಗ್ರಿ ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ನಿಡಿ ಪುರಸ್ಕರಿಸಿದೆ. ಇದೀಗ ಇವರಿಗೆ ಡಾಕ್ಟರೇಟ್ ಸಿಕ್ಕಿರುವುದಕ್ಕೆ ಅಭಿಮಾನಿಗಳೂ ಸಂತಸ ವ್ಯಕ್ತ ಪಡಿಸಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟರಿಗೆ ಡಾಕ್ತರೇಟ್ ಪದವಿ ನೀಡಿ ಸನ್ಮಾನಿಸಲಾಗಿದ್ದು ಈ ಬಗ್ಗೆ ಅವರ ಪುತ್ರ ರಾಜವರ್ಧನ್ ಸಂತಸ ವ್ಯಕ್ತಪಡಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos