‘ಫಣಿಯಮ್ಮ’ ಚಿತ್ರದ ಖ್ಯಾತಿಯ ನಟಿ ಎಲ್.ವಿ. ಶಾರದಾ ನಿಧನ

‘ಫಣಿಯಮ್ಮ’ ಚಿತ್ರದ ಖ್ಯಾತಿಯ ನಟಿ ಎಲ್.ವಿ. ಶಾರದಾ ನಿಧನ

ಬೆಂಗಳೂರು, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಫಣಿಯಮ್ಮ,, ಆದಿ ಶಂಕರಾಚಾರ್ಯ, ವಂಶವೃಕ್ಷ, , ಭೂತಯ್ಯನ ಮಗ ಅಯ್ಯು ಚಿತ್ರಗಳ ಖ್ಯಾತಿಯ ಹಿರಿಯ ಕಲಾವಿದೆ ಎಲ್.ವಿ. ಶಾರದಾ ಇಂದು ನಿಧನರಾಗಿದ್ದಾರೆ.

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ 79 ವರ್ಷದ ಎಲ್.ವಿ. ಶಾರದಾ, ಕೆಲವು ದಿನಗಳಿಂದ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos