ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನಿ ನಿಂತರೂಕುಡ ಮತ ನೀಡಿ.!

ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನಿ ನಿಂತರೂಕುಡ ಮತ ನೀಡಿ.!

ಮೊರಾದಾಬಾದ್: ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಲಕಾಲ ಪ್ರಾರಂಬವಾಗಲಿದ್ದು,ಕೇಶವ್ ದೇವ್ ಮೌರ್ಯ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಅವರಿಗೆ ಮತ ನೀಡಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು ,ಅವರು ಪಾಕಿಸ್ತಾನದವನಾದರೂ ಮತದಾನ ಮಾಡಬೇಕು ಎಂದು ತಿಳಿಸಿದ್ದಾರೆ.

ಅಭ್ಯರ್ಥಿ ಒಳ್ಳೆಯವನೋ, ಕೆಟ್ಟವನೋ ನೋಡಬೇಡಿ, ಕಾಂಗ್ರೆಸ್ ಗೆ ಮತದಾನ ಮಾಡಿ ಎಂದು ಮೆರವಣಿಗೆ ವೇಳೆ ಹೇಳಿದ್ದಾರೆ. ಫೆ.13 ರಂದು ಕಾಂಗ್ರೆಸ್ಗೆ ಸೇರಿದ್ದ ಮೌರ್ಯ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಏರಲು ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಗೆದ್ದ ಸ್ಥಾನಗಳು ನೆರವಾಗಲಿವೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos