ಮೂರನೇ ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್

ಮೂರನೇ ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್

ಬೆಂಗಳೂರು: ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ಅವರ ಪತ್ನಿ ಸಾರಾಗೆ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಹೆಣ್ಣು ಮಗುವಿಗೆ ವಿಲಿಯಮ್ಸನ್‌ ದಂಪತಿ ಜನ್ಮ ನೀಡಿದಾರೆ. ಈ ಫೋಟೋವನ್ನು ಖುದ್ದು ವಿಲಿಯಮ್ಸನ್‌ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

3ನೇ ಮಗುವಿನ ಜನನವಾಗಿದೆ. ಸುಂದರವಾದ ಹೆಣ್ಣು ಮಗುವಿಗೆ ಸ್ವಾಗತ. ಸುರಕ್ಷಿತ ಜನನದಿಂದ ಖುಷಿಯಾಗಿದೆ. ಮುಂದಿನ ಅತ್ಯಾಕರ್ಷಕ ಪ್ರಯಾಣ ನೋಡಲು ಕಾತರರಾಗಿದ್ದೇವೆ ಎಂದು ವಿಲಿಯಮ್ಸನ್ ತಮ್ಮ ನವಜಾತ ಶಿಶು ಮತ್ತು ಪತ್ನಿಯೊಂದಿಗಿನ ಫೋಟೋ ವನ್ನು ಹಂಚಿಕೊಂಡಿದ್ದಾರೆ ಬರೆದಿದ್ದಾರೆ.

ವಿಲಿಯಮ್ಸನ್ ಮತ್ತು ಸಾರಾ ದಂಒತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಮೂರು ವರ್ಷದ ಮಗಳು ಮತ್ತು ಎರಡು ವರ್ಷದ ಮಗನಿದ್ದಾನೆ. ಈಗ ಜನಿಸಿರುವುದು ಅವರ ಮೂರನೇ ಮಗು.

 

ಫ್ರೆಶ್ ನ್ಯೂಸ್

Latest Posts

Featured Videos