ಕಾಂಜೀವರಂ ಸೀರೆ ತೊಟ್ಟು ಮಿಂಚಿದ ಕಂಗನಾ!

ಕಾಂಜೀವರಂ ಸೀರೆ  ತೊಟ್ಟು ಮಿಂಚಿದ ಕಂಗನಾ!

 ಮುಂಬೈ, ಮೇ. 17, ನ್ಯೂಸ್ ಎಕ್ಸ್ ಪ್ರೆಸ್:  ವಿಭಿನ್ನ ವಿಸ್ಯಾಸದ ಉಡುಗೆ ಧರಿಸಿ ಬಾಲಿವುಡ್ ನಟಿ ಪ್ರಿಯಾಂಕ್ ಚೋಪ್ರಾ ಎಲ್ಲರ ಗಮನ ಸೆಳೆದಿದ್ದಾರೆ.

ಸದ್ಯ ಕ್ಯಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿ ಕಂಗನಾ ರಣಾವತ್ ಕಾಂಜೀವರಂ ಸೀರೆ ತೊಟ್ಟು ಎಲ್ಲರ ಕಣ್ಣು ಕುಕ್ಕುವಂತೆ ಮಿಂಚಿದ್ದಾರೆ. ಫ್ರಾನ್ಸ್ ನಲ್ಲಿ ನಡೆಯುತ್ತಿರೋ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ  ಕಂಗನಾ ತೊಟ್ಟಿದ್ದ ಸೀರೆಯನ್ನು  ಮಧುರೈ ಕ್ರಿಯೇಷನ್ ನವರು ವಿನ್ಯಾಸಗೊಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos