ಕಬಡ್ಡಿ: ಪಂದ್ಯದ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ !

ಕಬಡ್ಡಿ: ಪಂದ್ಯದ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ !

ಮಂಗಳೂರು: ಕಬಡ್ಡಿ ಮ್ಯಾಚ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿದು ಬಿದ್ದಂತಹ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ಆಗಿದೆ.  ಮ್ಯಾಚ್ ನಡಿತಾ ಇರುವ ಸಂದರ್ಭದಲ್ಲಿಯೇ ಹೆಚ್ಚಿನ ಕ್ರೌಡ್ ಸೇರಿದರ ಪರಿಣಾಮ ಹೀಗಾಗಿದೆ.  ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿರುವ ಘಟನೆ.  ಒಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದವರಿಗೆ ಕೂಡ ಚಿಕ್ಕ ಪುಟ್ಟ ಗಾಯಗಳಾಗಿದೆ ಅದೃಷ್ಟವಶ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ.  ಆ ಯೋಜನೆ ಮಾಡಿದಂತಹ ಜೂನಿಯರ್ ಪ್ರೊ ಕಬಡ್ಡಿ ಪಂದ್ಯ ಸೆಮಿ ಫೈನಲ್ ಆ ಸಂದರ್ಭದಲ್ಲಿ  ಈ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos