ಕಾಲಿನಿಂದಲೇ ಮತ ಚಲಾಯಿಸಿದ ದ.ಕನ್ನಡದ ಯುವತಿ

ಕಾಲಿನಿಂದಲೇ ಮತ ಚಲಾಯಿಸಿದ ದ.ಕನ್ನಡದ ಯುವತಿ

ಮಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಮತಹಬ್ಬ ನಾಡಿನೇಲ್ಲೇಡೆವು ಕೂಡ ಜೋರಾಗಿಯೇ ನಡೆಯುತ್ತಿದೆ. ಹೌದು, ಮತದಾನದ ಬಗ್ಗೆ ಎಷ್ಟೇ ಜಾಗೃತಿ ಅಭಿಯಾನ ಮಾಡಿದರು ಇಲ್ಲದ ನೆಪ ಹೇಳಿ ವೋಟ್ ಹಾಕದವರೂ ನಮ್ಮಲ್ಲಿ ಇದ್ದಾರೆ. ಮತ ಹಾಕಿ ಅಂತಾ ರಜೆ ಕೊಟರೆ ಜಾಲಿ ಟೂರಿಗೆ ಅಂತಾ ಹೋಗೋ ವಿದ್ಯಾವಂತರಿಗೇನು ಕಮ್ಮಿ ಇಲ್ಲ.

ಆದರೆ, ದ.ಕನ್ನಡದ ಯುವತಿ ತಾವೇ ವಿಶೇಷ ಚೇತನರಾಗಿದ್ದರೂ, 2 ಕೈಗಳೇ ಇಲ್ಲದಿದ್ದರೂ ಕೂಡ ಮತಗಟ್ಟೆಗೆ ಧಾವಿಸಿ ಕಾಲಿನಿಂದಲೇ ವೋಟ್ ಹಾಕಿ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲ ಕಾಲಿನಿಂದಲೇ ಪರೀಕ್ಷೆ ಬರೆದು 2 ಉನ್ನತ ಪದವಿ ಪಡೆದ ಕೀರ್ತಿಯೂ ಇವರಿಗೆ.

ಫ್ರೆಶ್ ನ್ಯೂಸ್

Latest Posts

Featured Videos