ಎನ್.ವಯ್.ಕೆ.ಎಸ್ ನಲ್ಲಿ ಉದ್ಯೋಗ ಅವಕಾಶ

ಎನ್.ವಯ್.ಕೆ.ಎಸ್ ನಲ್ಲಿ ಉದ್ಯೋಗ ಅವಕಾಶ

ನವದೆಹಲಿ, ಮಾ. 20, ನ್ಯೂಸ್ ಎಕ್ಸ್ ಪ್ರೆಸ್: ನೆಹರೂ ಯುವ ಕೇಂದ್ರ ಸಂಘಟನ್  (NYKS)ನಿಂದ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 225ಕ್ಕೂ ಹೆಚ್ಚು ಡಿವೈಸಿ, ಎಂಟಿಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾ.31 ರೊಳಗೆ ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: Nehru Yuva Kendra Sangathan ಹುದ್ದೆ ಹೆಸರು: ಜಿಲ್ಲಾ ಯುವ ಸಂಘಟಕ, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಒಟ್ಟು ಹುದ್ದೆಗಳು: 225 ಉದ್ಯೋಗ ಸ್ಥಳ : ಭಾರತದೆಲ್ಲೆಡೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31.03.2019

ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ ,ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತೆ ವಯೋಮಿತಿ ಗರಿಷ್ಠ ವಯಸ್ಸು: 28 ವರ್ಷ

ವೇತನ ಶ್ರೇಣಿ: Rs. 56,100/-, Rs. 1,77,500/-, Rs. 25,500/-, Rs. 81,100/-, Rs. 18,000/-, Rs. 56,900/.-

ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮುಲಕ ನಡೆಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos