ರಾಜ್ಯದಲ್ಲಿ  JN1 ವೈರಸ್ ನ ಭೀತಿ!

ರಾಜ್ಯದಲ್ಲಿ  JN1 ವೈರಸ್ ನ ಭೀತಿ!

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೊರೋನ ರೂಪಾಂತರ ಜೆಎನ್1 ವೈರಸ್. ರಾಜ್ಯದ ಜನರಿಗೆ ಎಚ್ಚರ ಎಚ್ಚರ ರಾಜ್ಯದಲ್ಲಿ ಹೆಚ್ಚಾಗುತ್ತಿದೆ ರೂಪಾಂತರ ಜೆಎನ್1 ವೈರಸ್.

ರಾಜ್ಯಕ್ಕೂ ಕೂಡ JN ತಳಿ ಕಾಲಿಟ್ಟಿದೆ ಏಕೆಂದರೆ ಈಗಾಗಲೇ ಆತಂಕ ಸೃಷ್ಟಿಯಾಗಿದೆ. ಬೇರೆ ಬೇರೆ ಕಡೆಯಿಂದ ಬರುತ್ತಿರುವ ಅವರ ಸಂಖ್ಯೆಯಿಂದ 35 ಜೆ ಎನ್ ವನ್ ಪ್ರಕರಣಗಳು ಪತ್ತೆಯಾಗಿದೆ ಬೆಂಗಳೂರಿನಲ್ಲಿ 20 ಜನರಿಗೆ ವಕ್ಕರಿಸಿದ JN1 ವೈರಸ್ ಈತನಕ 192 ಕೊರೋನಾ ಸ್ಯಾಂಪಲ್ ಗಳು ರವಾನೆ ಮಾಡಲಾಗಿದೆ 60 ಜನ ಸೀಕ್ವೆನ್ ಸ್ಯಾಂಪಲ್ ವರದಿ ಲಭ್ಯವಾಗಿದೆ 60 ಸ್ಯಾಂಪಲ್ ಪೈಕಿ 35 ಜನರಿಗೆ JN 1 ವೈರಸ್ ಧೃಡಪಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos