ರಾಜ್ಯಧಾನಿಯಲ್ಲಿ ಹೆಚ್ಚಾದ JN1 ವೈರಸ್ !!

ರಾಜ್ಯಧಾನಿಯಲ್ಲಿ ಹೆಚ್ಚಾದ JN1 ವೈರಸ್ !!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ನಾಗಾಲೋಟ ಹೆಚ್ಚಾಗಿದೆ. 158 ಹೊಸ ಕೇಸ್ಗಳು 568ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು. ಬೆಂಗಳೂರು ನಗರದಲ್ಲಿ 85 ಮಂದಿಗೆ ಸೋಂಕು ತಗಲಿದೆ. ಬೆಂಗಳೂರಿನಲ್ಲಿ ಮತ್ತು ಒಬ್ಬ ವ್ಯಕ್ತಿಗೆ JN1 ವೈರಸ್ ಸೋಂಕು ದೃಢಪಟ್ಟಿದೆ. ಕೊರೋನಾ ಬೆಂಗಳೂರಿನಲ್ಲೇ ಅತಿಹೆಚ್ಚು ಕೇಸ್ ದಾಖಲಾಗಿದೆ. ಇಡೀ ದೇಶದಲ್ಲಿಯೇ ಕೊರೋನಾ ಆರ್ಟ್ಸ್ ಸ್ಪಾರ್ಟ್ ಆಗ್ತಾ ಇದೆ ಬೆಂಗಳೂರು. ದೇಶದಲ್ಲಿಯೇ ಕೊರೋನಾ ಹಾಟ್ ಸ್ಪಾಟ್ ಅತಿ ಹೆಚ್ಚು ಕೇಸ್ ದಾಖಲಾಗುತ್ತಿರುವುದು ನಮ್ಮ ಬೆಂಗಳೂರಿನಲ್ಲಿ ಬರೋಬ್ಬರಿ 414 ಸಕ್ರಿಯ ಕೇಸ್ಗಳು. ಬೆಂಗಳೂರಿನಲ್ಲಿ ದಾಖಲಾಗಿದೆ ಕಳೆದ 11 ದಿನಗಳಲ್ಲಿ 10 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಜನರಲ್ಲಿ ಈಗ ಕೆಮ್ಮು, ನೆಗಡಿ, ಶೀ,ತ ಹೆಚ್ಚಾಗುತ್ತಿದೆ. ರೋಗಿಗಳಿಂದ ತುಂಬಾ ತುಳುಕುತ್ತಿದೆ ಆಸ್ಪತ್ರೆಗಳು. ಇದು ಸಹ ಆರೋಗ್ಯ ಇಲಾಖೆಯಲ್ಲಿ ಆತಂಕ ಮೂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos