ಜಯಸೂರ್ಯ ದಾಖಲೆ ಮುರಿದ ‘ಹಿಟ್ ಮ್ಯಾನ್’

ಜಯಸೂರ್ಯ ದಾಖಲೆ ಮುರಿದ ‘ಹಿಟ್ ಮ್ಯಾನ್’

ಕಟಕ್, ಡಿ. 23 : ರೋಹಿತ್ ಶರ್ಮಾ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯರ 22 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ.
ಭಾರತ ಮತ್ತು ವೆಸ್ಟ್ಇಂಡೀಸ್ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಒಂದೇ ವರ್ಷದಲ್ಲಿ ಮೂರೂ ಮಾದರಿ ಕ್ರಿಕೆಟ್ ನಿಂದ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದಾರೆ. 1997 ರಲ್ಲಿ ಜಯಸೂರ್ಯ ಒಂದೇ ವರ್ಷ 2387 ರನ್ ಗಳಿಸಿದ್ದರು.

ದಾಖಲೆ ರೋಹಿತ್ ಅಳಿಸಿದ್ದಾರೆ. ಸರಣಿ ಯುದ್ದಕ್ಕೂ ಅದ್ಭುತ ಪ್ರದರ್ಶಿಸಿದ ರೋಹಿತ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos