ದೀನದಯಾಳ್ ಉಪಾಧ್ಯಾಯರ ಜಯಂತಿ

ದೀನದಯಾಳ್ ಉಪಾಧ್ಯಾಯರ ಜಯಂತಿ

ಗೌರಿಬಿದನೂರು: ಭಾರತೀಯ ಜನತಾ ಪಕ್ಷ ತನ್ನ ಅದ ನೆಲೆ ಇದ್ದು ಅದಕ್ಕೆ ಅನೇಕ ಮಹನೀಯರ ಶ್ರಮವಿದೆ ದೀನದಯಾಳ್ ಉಪಾಧ್ಯಯರು ಪ್ರಮಖರು. ಸಮಾನತೆ ರಾಷ್ಟ್ರೀಯತೆಗೆ ದುಡಿದ ಮಹಾನ್ ವ್ಯಕ್ತಿ ಎಂದರ ತಪ್ಪಲ್ಲ ಎಂದು ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಅಯೋಜಿಸಿದ್ದ ದೀನದಯಾಳ್ ಉಪಾಧ್ಯಾಯರ ಜಯಂತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿ ಸ್ವಾತಂತ್ರ‍್ಯಪೂರ್ವದಲ್ಲಿ ಶಾಂಪ್ರಸಾದ್ ಮುಖರ್ಜಿ ಅವರ ಜೊತೆಗೆ ದೀನದಯಾಳ್ ಉಪಾಧ್ಯಯರು ಜನಸಂಘ ಕಟ್ಟುವ ಜೊತೆಗೆ ರಾಷ್ಟ್ರೀಯ ವಾದಿ ದೇಶ ಕಟ್ಟುವ ನಿಟ್ಟಿನಲ್ಲಿ ಅರ್‌ಎಸ್‌ಎಸ್ ಸಂಘಟನೆ ಕಟ್ಟಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಇವರು ಸನ್ನಡತೆ. ಸಂಯಮ.ತಾಳ್ಮೆಯಿಂದ ಅಂದಿನ ಕಾಲಘಟ್ಟದಲ್ಲಿ ಜನರ ವಿಶ್ವಾಸ ಗಳಿಸುವುದರಲ್ಲಿ ಯಶ್ವಸ್ಸು ಕಂಡರು ಇದರಿಂದ ಅ ಕಾಲಕ್ಕೆ ಜನಸಂಘ ಎಂಬ ಪಕ್ಷ ಕಟ್ಟಿದ ಹೆಸರು ಇವರಿಗೆ ಸಲ್ಲುತ್ತದೆ, ಇವರ ಅದರ್ಶಗಳು ನಮಗೆ ಸ್ಪೋರ್ತಿ ಅಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರ ಘಟಕದ ಅಧ್ಯಕ್ಷರಾದ ಮಾರ್ಕ್ಟ್ ಮೋಹನ್.ಪ್ರಧಾನ ಕಾರ್ಯದರ್ಶಿಗಳಾದ ಜಯಣ್ಣ, ಪರಿನಿಧಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅನಂದರೆಡ್ಡಿ, ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣರೆಡ್ಡಿ. ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷರು ಮುನಿಲಕ್ಷ್ಮಮ್ಮ, ತಾಲ್ಲೂಕು ಮಹಿಳಾ ಮೋರ್ಚ ಅಧ್ಯಕ್ಷರಾದ ವನಜಾಕ್ಷಿ, ಲಕ್ಷ್ಮೀದೇವಿ ಎಸ್‌ಟಿ ಮೋರ್ಚ ಅಧ್ಯಕ್ಷ ಸತೀಶ್ ಕುಮಾರ್, ತಾಲ್ಲೂಕು ಯುವ ಮೋರ್ಚ ಅಧ್ಯಕ್ಷರು ದರ್ಶನ್‌ರೆಡ್ಡಿ ಒಬಿಸಿ ಅಧ್ಯಕ್ಷರಾದ ಮುದ್ದುಕೃಷ್ಣ ಡಿಸಿಸಿ ಮಾಜಿ ನಿರ್ದೇಶಕರಾದ ಹನುಮೇಗೌಡ, ಕೃಷ್ಣರಾವ್. ಹಾಜರಿದ್ದರು.`

ಫ್ರೆಶ್ ನ್ಯೂಸ್

Latest Posts

Featured Videos