‘ಜಾತಕ’ ನೋಡಿ ‘ರೋಗ’ ಪತ್ತೆ..!

‘ಜಾತಕ’ ನೋಡಿ ‘ರೋಗ’ ಪತ್ತೆ..!

ಮೇ. 28, ನ್ಯೂಸ್‍ ಎಕ್ಸ್ ಪ್ರೆಸ್‍:  ರಾಜಸ್ತಾನದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಧುನಿಕ ವಿಧಾನದ ಮೂಲಕವೇ ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ ರೋಗ ಪತ್ತೆಗೆ ಜ್ಯೋತಿಷ್ಯದ ಮಾರ್ಗ ಅನುಸರಿಸಲಾಗುತ್ತದೆ. ರೋಗಿಗಳ ಜಾತಕ ನೋಡಿ ರೋಗ ಪತ್ತೆ ಮಾಡಲಾಗುತ್ತದೆ.

ಈ ವರ್ಷ  ಆಸ್ಪತ್ರೆಯ ಉದ್ಘಾಟನೆಯಾಗಿದೆ. ಜೈಪುರದಲ್ಲಿರುವ ಈ ಆಸ್ಪತ್ರೆಯಲ್ಲಿ ಆಯುರ್ವೇದ, ಯೋಗ, ಅಲೋಪತಿ, ಜ್ಯೋತಿಷ್ಯದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.  ಅಖಿಲೇಶ್ ದಿನಕ್ಕೆ 25-30 ರೋಗಿಗಳ ಜಾತಕ ನೋಡ್ತಾರೆ. ಜಾತಕ ನೋಡಿ ರೋಗ ಪತ್ತೆ ಮಾಡಿದ ನಂತ್ರ ರೋಗಿಗಳಿಗೆ ಚಿಕಿತ್ಸೆ ಶುರುವಾಗುತ್ತದೆ. ಕೇವಲ ರೋಗ ಪತ್ತೆಗೆ ಜಾತಕ ನೋಡುತ್ತೇವೆ.

 

ಫ್ರೆಶ್ ನ್ಯೂಸ್

Latest Posts

Featured Videos